ಯೇಸುವಿನ ಜನುಮ ದಿನ
ಆಗಿದೆ ಹರುಷದ ಆಗಮನ
ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ
ಕಹಿಬಾಳಿಗೆ ವಿಶ್ರಾಂತಿ
ತಂದಿರುವರು ಯೇಸು ಸಕಲ ಭಾಗ್ಯವ
ನೆನಪಿಟ್ಟುಕೋ ನೀ ಮಾನವ
ತೊರೆ ನಿನ್ನ ಹಿಂದಿನ ಜೀವನ
ಮಾಡು ಜೀವನ ಪಾವನ
ಆಗಿದೆ ಹರುಷದ ಆಗಮನ
ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ
ಕಹಿಬಾಳಿಗೆ ವಿಶ್ರಾಂತಿ
ತಂದಿರುವರು ಯೇಸು ಸಕಲ ಭಾಗ್ಯವ
ನೆನಪಿಟ್ಟುಕೋ ನೀ ಮಾನವ
ತೊರೆ ನಿನ್ನ ಹಿಂದಿನ ಜೀವನ
ಮಾಡು ಜೀವನ ಪಾವನ
No comments:
Post a Comment